Past
ಯಕ್ಷ ಸಂಕ್ರಾಂತಿ - ಪೂರ್ಣ ರಾತ್ರಿ ತಾಳಮದ್ದಳೆ
📅
Date25 Jul 2026
📍
VenueBengaluru
About this event
ನೈಕಂಬ್ಳಿ ಯಕ್ಷಸಂಕ್ರಾಂತಿ - ಪೂರ್ಣರಾತ್ರಿ ತಾಳಮದ್ದಳೆ. ಪ್ರಸಂಗ: ವಾಲಿ ವಧೆ - ಭೃಗು ಶಾಪ ಶ್ರೀ ಜನ್ಸಾಲೆ ರಾಘವೇಂದ್ರ ಆಚಾರ್ಯ ಶ್ರೀ ರಾಮಕೃಷ್ಣ ಹೆಗಡೆ ಹಿಲ್ಲೂರು - ಸರ್ವ ಶ್ರೀ ಎ.ಪಿ ಪಾಠಕ್ - ಶ್ರೀನಿವಾಸ ಪ್ರಭು - ಅಕ್ಷಯ್ ಆಚಾರ್ಯ - ಶಶಾಂಕ ಆಚಾರ್ಯ - ಪ್ರಜ್ವಲ್ ಮುಂಡಾಡಿ *ವಾಲಿವಧೆ* ರಾಮ: ಶ್ರೀ ಸುಣ್ಣಂಬಳ ವಿಶ್ವೇಶ್ವರ ಭಟ್ ವಾಲಿ: ಶ್ರೀ ವಾಸುದೇವ ರಂಗಭಟ್ ಸುಗ್ರೀವ : ಶ್ರೀ ಗಣಪತಿ ಭಟ್ ಸಂಕದಗುಂಡಿ *ಭೃಗು ಶಾಪ* ತಮಾಸುರ: ಶ್ರೀ ಜಬ್ಬಾರ್ ಸಮೊ ದೇವೇಂದ್ರ: ಶ್ರೀ ಗಣೇಶ್ ಶೆಟ್ಟಿ ಕನ್ನಡಿಕಟ್ಟೆ ಖ್ಯಾತಿ: ಶ್ರೀ ಗಣಪತಿ ಭಟ್ ಸಂಕದಗುಂಡಿ ಭೃಗು: ಶ್ರೀ ಸುನಿಲ್ ಹೊಲಾಡು ವಿಷ್ಣು: ಶ್ರೀ ಸುರೇಶ್ ನಂದ್ರೊಳ್ಳಿ ಬ್ರಹಸ್ಪತಿ: ಶ್ರೀ ಮನು ಹಂದಾಡಿ ವಿವರಗಳಿಗೆ ಸಂಪರ್ಕ: ನಾಗರಾಜ್ ಶೆಟ್ಟಿ ನೈಕಂಬ್ಳಿ 9741474255
Frequently Asked Questions
Yes — download the Easy Events app, take a selfie, and get every photo you appear in.