Ticketed

ಪೌರಾಣಿಕ ಯಕ್ಷ ಹಬ್ಬ "ಮಾ ನಿಷಾದ - ಮಾಯಾ ಬಜಾರ್"

📅
Date2 Oct 2026
🕒
TimeNot provided
📍
🏷️
Categoryಯಕ್ಷಗಾನ Yakshagana

About this event

ಅಂದಾಜು ನೂರು ಕಲಾವಿದರಿಗೆ ಸನ್ಮಾನ ಮಾಡಿರಬಹುದು ಈ ಸಂಘಟಕ. ಆದ ಅಪಘಾತ, ಕರೋನಾ, ನಂತರದ ಅನಾರೋಗ್ಯ, ಇವೆಲ್ಲಕ್ಕಿಂತ ಮುಂಚೆ ಬದುಕು ಚೆನ್ನಾಗಿಯೇ ಇತ್ತು!. ಯಕ್ಷಗಾನವನ್ನು ಆರಾಧಿಸುವ ಸಂಘಟಕ ಸೋಲಬಾರದು, ಅವರಿಗೊಂದು ಸಣ್ಣ ಉದ್ಯಮ ರೂಪಿಸಿಕೊಡಬೇಕೆಂದು ಯಕ್ಷಗಾನ ಸಂಘಟಕರೆಲ್ಲರು ಸೇರಿ ಹೊರಟಿದ್ದೇವೆ. ಕಲೆ ಮತ್ತು ಕಲಾವಿದರನ್ನು ಉಳಿಸಿ ಬೆಳೆಸಿ ಹರಸುವ ನೀವುಗಳು ಈ ಸಂಘಟಕನ ಕೈಬಿಡುವುದಿಲ್ಲ ಎಂಬ ವಿಶ್ವಾಸವಿದೆ‌. ನೀವು ಇಷ್ಟಪಡುವ ಪ್ರಸಂಗ ಇರಿಸಿದ್ದೇವೆ. ಸಹಕರಿಸಿ, ಪ್ರೋತ್ಸಾಹಿಸಿ. -- ಕಲಾಕ್ಷೇತ್ರ ಮಿತ್ರ ಬಳಗ ಮತ್ತು ಸಮಸ್ತ ಯಕ್ಷಸಂಘಟಕರು ಬೆಂಗಳೂರು

Tickets

🎟️
Balcony
₹300
🎟️
Golden Entry
₹500
🎟️
Donors Entry
₹1,000

Programme

2 Oct, 3:29 pm
Ticket Entry
📍 Main Hall

Frequently Asked Questions

Book on this page and your QR entry pass is delivered to WhatsApp — no printing, no login.
No. Registration and tickets work entirely on WhatsApp. The Easy Events app is optional — use it for the event feed and your photos.
Download the Easy Events app and take a selfie. AI delivers every photo you appear in.

The Easy Events Experience

💬
WhatsApp Tickets
No app needed. Your QR entry pass drops straight into your WhatsApp.
📸
AI Face-Match Photos
Take a selfie to instantly receive all professional photos you appear in.
⚡
Fast-Track Entry
Quick QR scanning at the gate for Easy Events pass holders.
🖼️
Shared Event Feed
Relive the event with photos and moments posted by fellow attendees.