Free
ಮಹಾನಗರದಲ್ಲಿ ಮತ್ತೊಂದು ಆಟ ಕೂಟ
📅
Date24 Oct 2026
🕒
TimeNot provided
📍
VenueIndia
🏷️
CategoryYakshagana
About this event
ಬೆಂಗಳೂರಿನ ಕಲಾಭಿಮಾನಿಗಳ ಅವಗಾಹನೆಗೆ. *ಮಹಾನಗರದಲ್ಲಿ ಮತ್ತೊಂದು ಆಟ ಕೂಟ* ಬೆಂಗಳೂರಿನಲ್ಲಿ ಬಹುತೇಕ ಆಟದ ಸೀಸನ್ ಮುಗಿಯುತ್ತಾ ಬಂದಿದೆ, ಒಂದು ವಿಶೇಷ ಆಶಯದೊಂದಿಗೆ, ವಿಶಿಷ್ಟ ಸಂಯೋಜನೆಯೊಂದಿಗೆ , ಲೆಜೆಂಡ್ಸ್ ಹಾಗೂ ಸುಪ್ರಸಿದ್ಧ ಕಲಾವಿದರ ಸಮ್ಮಿಲನದೊಂದಿಗೆ ನಿಮ್ಮ ಮುಂದೆ ಬಂದಿದ್ದೇವೆ. ತಾಳಮದ್ದಳೆ ಅದಾದ ಮೇಲೆ ಯಕ್ಷಗಾನ, ಇಡೀ ರಾತ್ರಿ ನಿಮ್ಮ ಮನರಂಜಿಸಲು. *ವಾಮನ ಚರಿತ್ರೆ (ತಾಳಮದ್ದಳೆ)* *ಪೌಂಡ್ರಕ ವಾಸುದೇವ (ಆಟ)* *ಧರ್ಮಾಂಗದ ದಿಗ್ವಿಜಯ (ಆಟ)* ಅಕ್ಟೋಬರ್ 24 ಶನಿವಾರ ರಾತ್ರಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ರಾತ್ರಿ 9:45ಕ್ಕೆ. ಸಂಪರ್ಕ: 99008 02670 / 63626 73283
Frequently Asked Questions
Bookings for this event are handled by the organiser. Tap “I’m Interested” and share your name and mobile number — the organiser will contact you.
No. Registration and tickets work entirely on WhatsApp. The Easy Events app is optional — use it for the event feed and your photos.
Download the Easy Events app and take a selfie. AI delivers every photo you appear in.
The Easy Events Experience
💬
WhatsApp Tickets
No app needed. Your QR entry pass drops straight into your WhatsApp.
📸
AI Face-Match Photos
Take a selfie to instantly receive all professional photos you appear in.
⚡
Fast-Track Entry
Quick QR scanning at the gate for Easy Events pass holders.
🖼️
Shared Event Feed
Relive the event with photos and moments posted by fellow attendees.