Free

ದಾಂಡಿಯಾ

📅
Date14 Oct 2026
🕒
Time6.30 PM to 10.30PM
📍
VenueIndia
🏷️
CategoryFestivals

About this event

ಸತತ 22 ವರ್ಷಗಳಿಂದ ನವರಾತ್ರಿಯಂದು ನಡೆಸಿಕೊಂಡು ಬರುವ ಕೋಲಾಟ ಕಾರ್ಯಕ್ರಮ – ದಾಂಡಿಯಾ. ದೈವಜ್ಞ ಮಂದಿರದಲ್ಲಿ ಯುವಕ ಮಂಡಳಿಯ ವತಿಯಿಂದ ಕೋಲಾಟ ಕಾರ್ಯಕ್ರಮವನ್ನು ಸಮಾಜಬಾಂಧವರಿಗಾಗಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ತನು-ಮನ-ಧನದಿಂದ ಕಾರ್ಯಕ್ರಮವನ್ನು ಚಂದಗಾಣಿಸಬೇಕಾಗಿ ವಿನಂತಿ. ಕೋಲಾಟದ ಕಾರ್ಯಕ್ರಮವು ಕಡ್ಡಾಯವಾಗಿ ದೈವಜ್ಞ ಸಮಾಜ ಬಾಂಧವರಿಗೆ ಮಾತ್ರ. ಕಾರ್ಯಕ್ರಮಕ್ಕೆ ಹಿನ್ನಲೆ ಸಂಗೀತವನ್ನು ನೀಡುವ ತಂಡವನ್ನು ಕರೆಸಲಾಗಿದೆ. ಹಾರ್ದಿಕ ಸ್ವಾಗತ ಬಯಸುವ ದೈವಜ್ಞ ಬ್ರಾಹ್ಮಣ ಯುವಕ ಮಂಡಳಿ

Frequently Asked Questions

Bookings for this event are handled by the organiser. Tap “I’m Interested” and share your name and mobile number — the organiser will contact you.
No. Registration and tickets work entirely on WhatsApp. The Easy Events app is optional — use it for the event feed and your photos.
Download the Easy Events app and take a selfie. AI delivers every photo you appear in.

The Easy Events Experience

💬
WhatsApp Tickets
No app needed. Your QR entry pass drops straight into your WhatsApp.
📸
AI Face-Match Photos
Take a selfie to instantly receive all professional photos you appear in.
⚡
Fast-Track Entry
Quick QR scanning at the gate for Easy Events pass holders.
🖼️
Shared Event Feed
Relive the event with photos and moments posted by fellow attendees.