Free
ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ
📅
Date31 Oct 2026
🕒
Time5.00 PM
📍
VenueDr. B.R. Ambedkar Stadium, near Gangamma Thimmaiah Choultry, Basaveshwaranagar, Bengaluru
🏷️
CategoryYakshagana
About this event
ಪರಮಪೂಜ್ಯ ರಾಜರ್ಷಿ ಶ್ರೀ ವೀರೇಂದ್ರ ಹೆಗ್ಗಡೆಯವರ ದಿವ್ಯ ಸಾನಿಧ್ಯ ಮತ್ತು ಶುಭಾಶೀರ್ವಾದದೊಂದಿಗೆ, ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ ರಾಜ್ಯಾಧ್ಯಕ್ಷರಾದ 'ಕರಾವಳಿ ಕನ್ನಡಿಗ' ಡಾ. ರವಿ ಶೆಟ್ಟಿ ಬೈಂದೂರು ಭಕ್ತಿಪೂರ್ವಕವಾಗಿ ಸಮರ್ಪಿಸುವ – ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿ, ಶ್ರೀ ಕ್ಷೇತ್ರ ಧರ್ಮಸ್ಥಳ ಇವರಿಂದ ಭಕ್ತಿ ಪರಂಪರೆಯ ಯಕ್ಷವೈಭವ. ರಾಜಧಾನಿ ಬೆಂಗಳೂರಿನಲ್ಲಿ ಪ್ರಪ್ರಥಮ ಬಾರಿಗೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಮಹಿಮೆ, ಗತವೈಭವ ಹಾಗೂ ಶ್ರೀ ಮಂಜುನಾಥ ಸ್ವಾಮಿಯ ದಿವ್ಯ ಕೃಪೆಯನ್ನು ಸಾರುವ ಪುಣ್ಯ ಕಥೆ. ★ 10,000ಕ್ಕೂ ಹೆಚ್ಚು ಜನರು ಕುಳಿತುಕೊಳ್ಳಲು ಆಸನದ ವ್ಯವಸ್ಥೆ ★ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ★ ಸಂಪೂರ್ಣವಾಗಿ ಕರಾವಳಿಯ ಸೇವಾ ಬಯಲಾಟ ಮಾದರಿಯಲ್ಲಿ ★ ಶ್ರೀ ಕ್ಷೇತ್ರದ ರಂಗು ರಂಗಿನ ರಂಗಸ್ಥಳದಲ್ಲಿ ಪ್ರಪ್ರಥಮ ಬಾರಿಗೆ ★ ಮಹಾ ಅನ್ನದಾನ • ಉಚಿತ ಪ್ರವೇಶ ತಾವೂ ಬನ್ನಿ... ತಮ್ಮವರನ್ನೂ ಕರೆತನ್ನಿ. ಸರ್ವರಿಗೂ ಆದರದ ಸುಸ್ವಾಗತ.
Frequently Asked Questions
Book on this page and your QR entry pass is delivered to WhatsApp — no printing, no login.
No. Registration and tickets work entirely on WhatsApp. The Easy Events app is optional — use it for the event feed and your photos.
Download the Easy Events app and take a selfie. AI delivers every photo you appear in.
The Easy Events Experience
💬
WhatsApp Tickets
No app needed. Your QR entry pass drops straight into your WhatsApp.
📸
AI Face-Match Photos
Take a selfie to instantly receive all professional photos you appear in.
⚡
Fast-Track Entry
Quick QR scanning at the gate for Easy Events pass holders.
🖼️
Shared Event Feed
Relive the event with photos and moments posted by fellow attendees.