ಯಕ್ಷಪಥ – ಬಾಂಧವ್ಯದ ಯಕ್ಷ ವೈಭವ
About this event
ಪ್ರಶಸ್ತಿ ಪುರಸ್ಕೃತರು: ಯಕ್ಷ ಪಥ (ಹಿಮ್ಮೇಳ ಸಾಧಕರು) – ಮಾಂಬಾಡಿ ಸುಬ್ರಹ್ಮಣ್ಯ ಭಟ್; ಯಕ್ಷ ಪಥ (ಮುಮ್ಮೇಳ ಸಾಧಕರು) – ತೋಟಿಮನೆ ಗಣಪತಿ ಹೆಗಡೆ ಸಭಾಧ್ಯಕ್ಷತೆ: ಡಾ| ದೀಪಕ್ ಶೆಟ್ಟಿ ಬಾರ್ಕೂರು – ಅಧ್ಯಕ್ಷರು, ಬಂಟರ ಸಂಘ, ಬೆಂಗಳೂರು ಮುಖ್ಯ ಅತಿಥಿಗಳು: ನಾಗರಾಜ ಶೇರಿಗಾರ್ (ಹಿರಿಯ ಕೆ.ಎ.ಎಸ್. ಅಧಿಕಾರಿಗಳು); ಡಾ| ಗಿರಿಧರ ಕಜೆ (ಆಯುರ್ವೇದ ವೈದ್ಯರು; ಅಧ್ಯಕ್ಷರು, ಶ್ರೀ ಅಖಿಲ ಹವ್ಯಕ ಮಹಾಸಭಾ); ಡಾ| ಗಣೇಶ ಶೆಣೈ (ಕಾವೇರಿ ಆಸ್ಪತ್ರೆ, ಎಲೆಕ್ಟ್ರಾನಿಕ್ ಸಿಟಿ); ಡಾ| ಎಸ್ ಸತ್ಯೇಶ್ವರ್ (ಪ್ರಾಂಶುಪಾಲರು, ಜ್ಯೋತಿ ಇನ್ಸ್ಟಿಟ್ಯೂಟ್ ಆಫ್ ಕಾಮರ್ಸ್ ಆ್ಯಂಡ್ ಮ್ಯಾನೇಜ್ಮೆಂಟ್); ನವೀನ ಶೆಟ್ಟಿ ಐರಬೈಲು (ಅಯೋಧ್ಯ ಗ್ರೂಪ್ ಆಫ್ ಹೋಟೆಲ್); ಕೆ.ಎಂ. ಶೇಖರ (ಸಾಂಸ್ಕೃತಿಕ ಹಿತಚಿಂತಕರು) ಸ್ವಾಗತ: ಸಿಂಧುಶ್ರೀ ಹೆಬ್ಬಾರ್ · ಅಭಿನಂದನಾ ನುಡಿ: ಶಶಾಂಕ ಅರ್ನಾಡಿ (ಮಾಂಬಾಡಿ), ಪ್ರಶಾಂತ ಹೆಗಡೆ ಮೂರೂರು (ತೋಟಿಮನೆ) · ವಂದನಾರ್ಪಣೆ: ಸುಬ್ರಾಯ ಹೆಬ್ಬಾರ್ · ನಿರೂಪಣೆ: ಸುರೇಶ್ ಶೆಟ್ಟಿ ನಂದ್ರೊಳ್ಳಿ ಯಕ್ಷೇಶ್ವರಿ ಯಕ್ಷಗಾನ (ರಿ.) ಬೆಂಗಳೂರು ಯಕ್ಷಪಥ – ಬಾಂಧವ್ಯದ ಯಕ್ಷ ವೈಭವ ಕಲಾ ಬಾಂಧವರೆಲ್ಲರಿಗೂ ಸುಸ್ವಾಗತ!!! ಯಕ್ಷೇಶ್ವರಿ ಯಕ್ಷಗಾನ (ರಿ.) ಬೆಂಗಳೂರು – ಅಧ್ಯಕ್ಷರು / ಸರ್ವ ಸದಸ್ಯರು