ತಕದಿನಧೀಂ
About this event
*ಎಲ್ಲರಿಗೂ ನಮಸ್ಕಾರ 🙏🏻* ನಾನು ನಿಮ್ಮ ಪ್ರೀತಿಯ *ಚೆಂಡೆ ಗುಂಡ* ಹಲವು ವರ್ಷಗಳ ಬಳಿಕ *ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ* ಯಕ್ಷಗಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇನೆ ಇದೇ ಬರುವ ನವೆಂಬರ್ *14 ಶುಕ್ರವಾರ* ರಾತ್ರಿ *10:00 ಗಂಟೆಗೆ* ಸರಿಯಾಗಿ *ಶ್ರೀ ಕ್ಷೇತ್ರ ಕಮಲಶಿಲೆ ಮೇಳ ಹಾಗು ಅತಿಥಿ ಕಲಾವಿದರ* ಕೂಡುವಿಕೆಯಲ್ಲಿ *ತಕದಿನಧೀಂ* ಶೀರ್ಷಿಕೆಯೊಂದಿಗೆ *"ಪಾಪಣ್ಣ ವಿಜಯ ಗುಣಸುಂದರಿ"* ಮತ್ತು *"ವೀರ ಅಭಿಮನ್ಯು"* ಎಂಬ ಪೌರಾಣಿಕ ಪ್ರಸಂಗ ಪ್ರದರ್ಶನಗೊಳ್ಳಲಿದೆ ಕಲಾಭಿಮಾನಿಗಳಾದ ತಾವೆಲ್ಲರೂ ಆಗಮಿಸಿ, ಕಲೆ, ಕಲಾವಿದರು, ಕಲಾಸಂಘಟಕರನ್ನು ಪ್ರೋತ್ಸಾಹಿಸುವ ಮೂಲಕ ನಮ್ಮ ಈ ಕಾರ್ಯಕ್ರಮವನ್ನು *ಅವಿಸ್ಮರಣೀಯ* ಗೊಳಿಸಬೇಕಾಗಿ ವಿನಂತಿಸುತ್ತೇನೆ ನಿಮ್ಮ *ತನು-ಮನ-ಧನ* ಸಹಾಯ ಬಯಸುವ ನಿಮ್ಮ *ಗುಂಡ* ಈಗಾಗಲೇ ಆನ್‌ಲೈನ್ ಟಿಕೇಟ್ ಬುಕ್ಕಿಂಗ್ ಪ್ರಾರಂಭವಾಗಿದೆ ಇಂದೇ ಬುಕ್ಕಿಂಗ್ ಮಾಡಿಕೊಳ್ಳಲು ಮರೆಯಬೇಡಿ! *Easy Event App* ಮೂಲಕ ಟಿಕೇಟ್ ಬುಕ್ಕಿಂಗ್ ಮಾಡಿಕೊಳ್ಳಬಹುದು *ಮುಂಚಿತವಾಗಿ ಸೀಟ್(ಟಿಕೆಟ್) ಬುಕ್ ಮಾಡಲು ವಾಟ್ಸಾಪ್ ಮಾಡಿ* *9141577577* ಚಹಾ ಕ್ಯಾಂಟಿನ್ ಇರುತ್ತದೆ. ಬೆಂಗಳೂರಿನ ನಿಮ್ಮ ವಲಯದ ಯಕ್ಷಗಾನ ಅಭಿಮಾನಿಗಳಿಗೆ *SHARE* ಮಾಡುವ ಮೂಲಕ ಸಂಘಟಕರನ್ನು ಪ್ರೋತ್ಸಾಹಿಸಿ. *ನೀವು ಬನ್ನಿ ನಿಮ್ಮವರನ್ನೂ ಕರೆತನ್ನಿ* *#Status #Share #Support*