Free
ಜಲವಳ್ಳಿ ಸುವರ್ಣ ಸಂಭ್ರಮ
About this event
ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠ, ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಶುಭಾಶೀರ್ವಾದಗಳೊಂದಿಗೆ ಜಲವಳ್ಳಿ ಸುವರ್ಣ ಸಂಭ್ರಮ ಹುಟ್ಟೂರ ಸನ್ಮಾನ – ಗತ್ತು ಗೈರತ್ತಿನ ಶ್ರೇಷ್ಠ ಅಭಿವ್ಯಕ್ತಿಗೆ ಅಭಿನಂದನೆ ಅಭಿನಂದನಾ ಗ್ರಂಥ ಬಿಡುಗಡೆ, ಸನ್ಮಾನ ಹಾಗೂ ಯಕ್ಷಗಾನ ಪ್ರದರ್ಶನ: ಸುದರ್ಶನ ವಿಜಯ • ದ್ರೌಪದಿ ಪ್ರತಾಪ ಪ್ರವೇಶ ಉಚಿತ. ತಮ್ಮೆಲ್ಲರನ್ನು ಗೌರವ ಪೂರ್ವಕವಾಗಿ ಸ್ವಾಗತಿಸುವ – ಜಲವಳ್ಳಿ ಸುವರ್ಣ ಸಂಭ್ರಮ ಹುಟ್ಟೂರ ಸನ್ಮಾನ ಸಮಿತಿ, ಹೊನ್ನಾವರ
Programme
22 Nov, 3:00 pm
ಅಭಿನಂದನಾ ಗ್ರಂಥ ಬಿಡುಗಡೆ, ಸನ್ಮಾನ
📍 Main Hall
22 Nov, 4:00 pm
ಸುದರ್ಶನ ವಿಜಯ
ಭಾಗವತರು: ಸುರೇಶ ಶೆಟ್ಟಿ ಶಂಕರನಾರಾಯಣ, ಸೃಜನ್ ಗಣೇಶ ಹೆಗ್ಡೆ · ಮದ್ದಳೆ: ಪರಮೇಶ್ವರ ಭಂಡಾರಿ ಕರ್ಕಿ · ಚಂಡೆ: ಗಜಾನನ ಹೆಗ್ಡೆ ಸಾಂತೂರ್
ಮುಮ್ಮೇಳ: ದೇವೇಂದ್ರ – ಕುಳಿಮನೆ · ವಿಷ್ಣು – ಬೇರೊಳ್ಳಿ · ಲಕ್ಷ್ಮಿ – ಯಲಗುಪ್ಪ · ಸುದರ್ಶನ – ಜಲವಳ್ಳಿ (I), ಹೊಸಪಟ್ಣ (II) · ಶತ್ರುಪ್ರಸೂದನ – ನೀಲ್ಕೋಡ್
📍 Main hall
22 Nov, 6:00 pm
ದ್ರೌಪದಿ ಪ್ರತಾಪ
ಭಾಗವತರು: ರಾಮಕೃಷ್ಣ ಹೆಗಡೆ ಹಿಲ್ಲೂರು, ಶ್ರೀಮತಿ ಕಾವ್ಯಶ್ರೀ ಅಜೇರು · ಮದ್ದಳೆ: ಸುನಿಲ್ ಭಂಡಾರಿ · ಚಂಡೆ: ಸುಜನ್ ಹಾಲಾಡಿ
ಮುಮ್ಮೇಳ: ಭೀಮ – ಕಡಬಾಳ · ಅರ್ಜುನ – ಕಾರ್ತಿಕ್ ಚಿಟ್ಟಾಣಿ · ದ್ರೌಪದಿ – ಹಿಲಿಯಾಣ · ಸುಭದ್ರೆ – ಉಪ್ಪೂರ್ · ಬಲರಾಮ – ನಾಗರಾಜ್ ಭಂಡಾರಿ · ಕೃಷ್ಣ – ಕಿರಾಡಿ · ಮನ್ಮಥ – ಕಾರ್ತಿಕ ಕಣ್ಣಿ
📍 Main Hall
Frequently Asked Questions
Book on this page and your QR entry pass is delivered to WhatsApp — no printing, no login.
No. Registration and tickets work entirely on WhatsApp. The Easy Events app is optional — use it for the event feed and your photos.
Download the Easy Events app and take a selfie. AI delivers every photo you appear in.
The Easy Events Experience
💬
WhatsApp Tickets
No app needed. Your QR entry pass drops straight into your WhatsApp.
📸
AI Face-Match Photos
Take a selfie to instantly receive all professional photos you appear in.
⚡
Fast-Track Entry
Quick QR scanning at the gate for Easy Events pass holders.
🖼️
Shared Event Feed
Relive the event with photos and moments posted by fellow attendees.