Past

Yaksha Sankranti ಯಕ್ಷಸಂಕ್ರಾಂತಿ

📅
Date20 Sep 2025
📍
VenueBengaluru

About this event

ನಮಸ್ತೆ ಯಕ್ಷಸಂಕ್ರಾಂತಿ ಸಂಜೆ ಆರು ಗಂಟೆಗೆ ಆಟ ಶುರು! ನಾಗರಾಜ್ ಶೆಟ್ಟಿ *ನೈಕಂಬ್ಳಿ* ಸಂಯೋಜನೆಯ *ಯಕ್ಷಸಂಕ್ರಾಂತಿ* ದಿನಾಂಕ: ಸೆಪ್ಟೆಂಬರ್ 20 - ಶನಿವಾರ ಸಮಯ: ಸಂಜೆ 6ರಿಂದ ಬೆಳಿಗ್ಗೆ 6ರ ತನಕ ತೆಂಕು ಬಡಗಿನ ಅತಿಥಿ ದಿಗ್ಗಜರ ಸಮಾಗಮದಲ್ಲಿ‌ *ರಾಮ ನಿರ್ಯಾಣ* *ಗಿರಿ ಪೂಜೆ* *ಕಾಲಯವನ* *ಚಿತ್ರಸೇನ* ಗೌರವಪೂರ್ವಕವಾಗಿ ಲೆಜೆಂಡ್ ಕಲಾವಿದರಾದ *ಶ್ರೀ ಕೃಷ್ಣಯಾಜಿ ಬಳ್ಕೂರು* *ಶ್ರೀ ರಾಮಚಂದ್ರ ಹೆಗಡೆ ಕೊಂಡದಕುಳಿ* *ಶ್ರೀ ಜಬ್ಬಾರ್ ಸಮೋ* ಶ್ರೀ ರಾಘವೇಂದ್ರ ಆಚಾರ್ಯ *ಜನ್ಸಾಲೆ* ಶ್ರೀ ರಾಮಕೃಷ್ಣ ಹೆಗಡೆ *ಹಿಲ್ಲೂರು* ಶ್ರೀ ಚಂದ್ರಕಾಂತ್ ರಾವ್ *ಮೂಡುಬೆಳ್ಳೆ* ಶ್ರೀ ಪ್ರಸಾದ್ ಕುಮಾರ್ *ಮೊಗೆಬೆಟ್ಟು* ಶ್ರೀ ಮಧುಕರ ಹೆಗ್ಡೆ *ಮಡಾಮಕ್ಕಿ* ಶ್ರೀ ಶ್ರೀನಿವಾಸ ಪ್ರಭು ಶ್ರೀ ಅಕ್ಷಯ್ ಆಚಾರ್ಯ ಶ್ರೀ ಶಶಾಂಕ ಆಚಾರ್ಯ ಶ್ರೀ ಪ್ರಜ್ವಲ್ ಮುಂಡಾಡಿ ಹೊಸ್ತೋಟ ಮಂಜುನಾಥ ಭಾಗವತರು ವಿರಚಿತ *ರಾಮ ನಿರ್ಯಾಣ* ಶ್ರೀರಾಮ: ಶ್ರೀ ರಾಮಚಂದ್ರ ಹೆಗಡೆ *ಕೊಂಡದಕುಳಿ* ಕಾಲಪುರುಷ: ಶ್ರೀ ಕೃಷ್ಣ *ಯಾಜಿ* ಬಳ್ಕೂರು ಲಕ್ಷ್ಮಣ: ಶ್ರೀ *ಪ್ರಸನ್ನ* ಶೆಟ್ಟಿಗಾರ್ ಮಂದಾರ್ತಿ ದೂರ್ವಾಸ: ಶ್ರೀ ಗಣೇಶ್ ಶೆಟ್ಟಿ *ಕನ್ನಡಿಕಟ್ಟೆ* ಊರ್ಮಿಳೆ: ಶ್ರೀ ಸುಧೀರ್ *ಉಪ್ಪೂರು* ಸಿದ್ಧಕಟ್ಟೆ ವಿಶ್ವನಾಥ ಶೆಟ್ಟರು ವಿರಚಿತ *ಗಿರಿ ಪೂಜೆ* ಇಂದ್ರ: ಶ್ರೀ ಶಂಕರ ಹೆಗಡೆ‌ *ನೀಲ್ಕೋಡು* ಕೃಷ್ಣ: ಶ್ರೀ ವಿಶ್ವನಾಥ *ಹೆನ್ನಾಬೈಲ್* ಮಕರಂಧ: ಶ್ರೀ *ಪ್ರಜ್ವಲ್* ಕುಮಾರ್ ಗೋಪಾಲಕ: ಶ್ರೀ ದಿನೇಶ್ *ಕನ್ನಾರ್* ಪಿಂಗಳಾವರ್ತ: ಶ್ರೀ ಭಾಸ್ಕರ ಮರಾಠೆ ಪುಷ್ಕಳಾವರ್ತ: ಶ್ರೀ ಕೆಜೆ ಕಾರ್ತಿಕ ಹೊಸ್ತೋಟ ಮಂಜುನಾಥ ಭಾಗವತರು ವಿರಚಿತ *ಕಾಲಯವನ* ಕಾಲಯವನ : ಶ್ರೀ ವಿದ್ಯಾಧರ್ ರಾವ್ *ಜಲವಳ್ಳಿ* ಮುಚುಕುಂದ: ಶ್ರೀ *ಜಬ್ಬಾರ್ ಸಮೋ* ಕೃಷ್ಣ : ಶ್ರೀ ಉದಯ ಹೆಗಡೆ *ಕಡಬಾಳ್* ಬಲರಾಮ: ಶ್ರೀ ಕಾರ್ತಿಕ್ *ಕಣ್ಣಿಮನೆ* ಮಾಗಧ: ಶ್ರೀ ಸುನಿಲ್ *ಹೊಲಾಡು* ಕಾಲಯವನ ಸಖ: ಶ್ರೀ *ರವೀಂದ್ರ ದೇವಾಡಿಗ* ನಾರದ: ಶ್ರೀ *ಪ್ರಜ್ವಲ್ ಕುಮಾರ್* ದೇವಿದಾಸ ವಿರಚಿತ *ಚಿತ್ರಸೇನ* ಚಿತ್ರಸೇನ: ಶ್ರೀ ವಿಶ್ವನಾಥ ಆಚಾರ್ಯ *ತೊಂಬಟ್ಟು* ಕೌರವ: ಶ್ರೀ ರಾಘವೇಂದ್ರ ಬಡಬಾಳ್ ಧರ್ಮರಾಯ: ಶ್ರೀ ಅಣ್ಣಪ್ಪ *ಮಾಗೋಡು* ಅರ್ಜುನ: ನಿರೀಕ್ಷಿಸಿ ಮಾಯಾಕೋವಿದ: ಶ್ರೀ ನಂದೀಶ್ *ಜನ್ನಾಡಿ* ಹಾಸ್ಯ : ಶ್ರೀ ಪುರಂದರ *ಮೂಡ್ಕಣಿ* ಭಾನುಮತಿ: ಶ್ರೀ ಸಂತೋಷ್ *ಹೆಂಗವಳ್ಳಿ* ದ್ರೌಪದಿ: ಶ್ರೀ ಪುರುಷೋತ್ತಮ *ಸಾಗರ* ಕರ್ಣ: ಶ್ರೀ ದಿನೇಶ್ *ಕನ್ನಾರ್* ದುಷ್ಕರ್ಣ: ಶ್ರೀ ಕೆಜೆ *ಕಾರ್ತಿಕ* ವಿಕರ್ಣ: ಶ್ರೀ ಭಾಸ್ಕರ *ಮರಾಠೆ* ದುಶ್ಯಾಸನ: ಮಾಸ್ಟರ್ ಆತ್ರೇಯ *ಗಾಂವ್ಕರ್* ▪️ಈಗಾಗಲೇ ಆನ್‌ಲೈನ್ ಟಿಕೇಟ್ ಬುಕ್ಕಿಂಗ್ ಭರದಿಂದ ಸಾಗುತ್ತಿದೆ. ▪️ಇಂದೇ ಬುಕ್ಕಿಂಗ್ ಮಾಡಿಕೊಳ್ಳಲು ಮರೆಯಬೇಡಿ! ಆಮೇಲೆ ಸೀಟು ಸಿಕ್ಕಿಲ್ಲ ಎಂದು ದೂರಬೇಡಿ! ▪️*Easy Event App* ಮೂಲಕ ಟಿಕೇಟ್ ಬುಕ್ಕಿಂಗ್ ಮಾಡಿಕೊಳ್ಳಬಹುದು ▪️ಈ ನಂಬರಿಗೆ ವಾಟ್ಸಾಪ್ ಮಾಡಿ 9741474255 ಬುಕ್ ಮಾಡಬಹುದು. ▪️ಎರಡು ಮೂರು ದಿನದಲ್ಲಿ ಆನ್‌ಲೈನ್ ಬುಕ್ಕಿಂಗ್ ಕೊನೆಗೊಳ್ಳುತ್ತದೆ ▪️ ಲೈವ್/ ವೀಡಿಯೋ ನಿಷೇಧಿಸಲಾಗಿದೆ ▪️ ಚಹಾ ಕ್ಯಾಂಟಿನ್ ಇರುತ್ತದೆ.‌ ▪️ಬೆಂಗಳೂರಿನ ನಿಮ್ಮ ವಲಯದ ಯಕ್ಷಗಾನ ಅಭಿಮಾನಿಗಳಿಗೆ *ಷೇರ್* ಮಾಡುವ ಮೂಲಕ ಸಂಘಟಕರನ್ನು ಪ್ರೋತ್ಸಾಹಿಸಿ

Frequently Asked Questions

Yes — download the Easy Events app, take a selfie, and get every photo you appear in.